  ಮೂಲದೊಡನೆ ಪರಿಶೀಲಿಸಿ

ಕಾನ್ರಾಡ್, ಯೋಸೆಫ್

 1857-1924. ಸಮುದ್ರಂiiÁನಕ್ಕೆ ಸಂಂಧಿಸಿz ಸಾಹಸ ಕxಗಳಿಂದ ಪ್ರಸಿದ್ದವಾz PzಂರಿPg, ಪೂಣ ಹೆಸರು ಥಿಯೋqg ಯೋಸೆಫ್ ಕಾನ್ರಾಡ್ ನಲೆeóï ಕಾeóರ್Éನಿಯೋಸ್ಕಿ. ಉಕ್ರೇನಿನ ಸಣ ಊರೊಂದರಲ್ಲಿ ಹುಟಿz. ಈತನ vಂzತಾಯಿಯರು ಇಬ್ಬರೂ ಅಲ್ಲಿದ್ದ ಪ್ರಸಿದ್ಧ ದೇಶಪ್ರೇಮಿಗಳ ವಂUರು. ತನ್ನ ಮೂರನೆಯ ವರ್ಷದಲ್ಲೇ ತಂz ರಷ್ಯಾಕ್ಕೆ Uಡೀಪಾgz Pgಣಂz ಅನಾಥನಾದ ಈತ ಕ್ರಾಕೋದಲ್ಲಿದ್ದ ತನ್ನ ಸೋzರಮಾವನ ಬಳಿ ಬೆಳೆz. ಕ್ಟರ್ ಹ್ಯೂಗೊನ ಕಾzಂರಿ mಯ್ಲರ್ಸ್ ಆ¥s  ಸೀ ಓದಿz ಬಳಿಕ ಸಮುದ್ರದ ಬಗ್ಗೆ ಈತನಲ್ಲಿ ಆಸಕ್ತಿ ಹುಟ್ಟಿತು. ಮಾರ್ಸೇಲ್ಸಿಗೆ ನಾವಿಕನಾಗಲು ಹೋz ಈv ಅಲ್ಲಿ ಬೇರೆ ಮೂವರೊಡನೆ ಕೂಡಿ ಟ್ರೆಮೋಲಿನೊ ಎಂ ಹಡಗಿನಲ್ಲಿ ಕಳ್ಳ ಸಾUಣPU ತೊಡಗಿದ. ಈ ಅನುಭವದ ಕೆಲವು ಅಂಶಗಳು ಈತನ  ಮಿರರ್ ಆ¥s  ಸೀ (1906) ದಿ ಆರೋ ಆs  ಗೋಲ್ಡ್ (1919) ಎಂಬ ಪುಸ್ತಕಗಳಲ್ಲಿ ನಿರೂಪಿತವಾಗಿವೆ. 1878 ರಲ್ಲಿ ಮೇವಿಸ್ ಎಂ ಹಡಗಿನಲ್ಲಿ ಮೊದಲ ಸಲ ಇಂಗ್ಲೆಂಡಿಗೆ ಬಂದ. ಅನಂತg ಆಸ್ಟ್ರೇಲಿಯಕ್ಕೆ vರಳಿ ಸಮುದ್ರಯಾನಕ್ಕೆ ಸಂಂಧಿಸಿz ಅUತ್ಯವಾದ ಕೆಲವು ಪರೀಕ್ಷೆಗಳಲ್ಲಿ ತೇರ್ಗqಂiiಗಿ ಂದೂ ಮಹಾಸಾಗರದ ಅನೇP ಹಡಗುಗಳಲ್ಲಿ ಕೆಲಸಮಾಡಿದ. ಅಲ್ಲಿಯ ತನ್ನ ಬಹುತೇಕ ಅನುಭವಗಳನ್ನು ದಿ ನಿಗ್ಗg ಆs ನಾರ್ಸಿಸಸ್ (1897), ಲಾರ್ಡ್ ಜಿಮ್ (1900), ದಿ ಷ್ಯಾಡೋ ಲೈನ್ (1917), ದಿ ರೆಸ್ಕ್ಯೂ (1920) Pxಗಳಲ್ಲಿ ವಿವರಿದ್ದಾನೆ. ಇವುಗಳಲ್ಲಿ ಒಂಟಿಜೀವನದ ಕಷ್ಟನಷ್ಟಗಳು, ಪ್ರಕೃತಿಯನ್ನು ಎದುರಿಸಿ ಹೋgಡುವ ಸಾಹಸಮಯ ಜೀವನ ಚಿತಿvಗೊಂಡಿವೆ. 1866ರಲ್ಲಿ ಈತ ಬ್ರಿಟಿಷ್ ಪ್ರಜೆಂiÀiಗಿ ಮಾಸ್ಟg ಮ್ಯಾರಿನರ್ ಪ್ರಶಸ್ತಿಯನ್ನು ಪqz. ನಾಲ್ಕು ವರ್ಷಗಳ ಅನಂತg ತನ್ನದೇ ಆz ಹಡಗೊಂzರಲ್ಲಿ Pಂಗೊಗೆ ಹೋz. ಅಲ್ಲಿನ ಅನುಭವಗಳು ಈತನ ಹಾರ್ಟ್ ಆs qರ್ಕ್‍ನೆಸ್ ಕxಯಲ್ಲಿ ಅಡಕವಾಗಿವೆ. 1894 ರಲ್ಲಿ ನಾವಿP ವೃತಿತೊರೆದು ರೆವಣUಯ ಕq ಪೂಣ ಗಮನ ನೀಡಿz. ಅದೇ ವೇಳೆಯಲ್ಲಿ ಜೆಸ್ಸಿ eರ್ಜ್ ಎಂಬಾPಯನ್ನು ಮದುವೆಂiiz. ಇಂಗ್ಲಿಷ್ sÁಷೆಯ ಉತ್ತಮ ಶೈಲಿU ಹೆಸರಾದ ಈತನಿU ತನ್ನ 19ನೆಯ ವಯಸ್ಸಿನ ವgಗೂ ಇಂಗ್ಲಿಷ್ sÁಷೆಯ ಗಂಧವೇ ಇರಲಿಲ್ಲ ಎಂ ಮಾತು ಆಶ್ವರ್ಯ vಂzರೂ ಸತ್ಯಸಂಗತಿ. ಸಮುದ್ರಂiiÁನಕ್ಕೆ ಸಂಂಧಿಸಿz Pxಗಳಲ್ಲz ಅನೇP Pzಂರಿಗಳನ್ನೂ ಈv ರದಿದ್ದಾನೆ. ಅವುಗಳಲ್ಲಿ ನಾಸ್ಟ್ರೋಮೋ (1904), ದಿ ಸೀಕ್ರೆಟ್ ಏಜೆಂಟ್ (1907), ಚಾನ್ಸ್ (1913), ದಿ ರೋವg (1923) ಮುಂತಾದವು ಮುಖ್ಯವೆನಿಸಿವೆ. ಸಣ್ಣ ಕxಗಳಲ್ಲಿ ಯೂv (1902), ಟೈಫೂನ್ (1903) ಮುಂತಾದವು ಮುಖ. ಸಮ್ ರೆಮಿನಿಸೆನ್ಸ್‍ಸ್ (1912) ಈತನ ಆತ್ಮಕಥೆ.    

(ಎಚ್..ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ